ಮೇಲುಕೋಟೆ ದೇವಸ್ಥಾನ | ಪ್ರವಾಸಿ ತಾಣಗಳು
ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ದೇವಾಲಯಕ್ಕೆ ಹತ್ತಿರವಾಗಿರುವ ಪ್ರವಾಸಿ ತಾಣಗಳು ಹಾಗೂ ದೂರ ಕಿ.ಮೀ.ಗಳಲ್ಲಿ

ಕ್ರ.ಸಂ. ಸ್ಥಳಗಳು ದೂರ
1 ಮೈಸೂರು (ಅರಮನೆ, ಜಗನ್ಮೋಹನ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ಇತರೆ) 55 ಕಿ.ಮೀ
2 ಶ್ರೀರಂಗಪಟ್ಟಣ(ಶ್ರೀರಂಗನಾಥಸ್ವಾಮಿ ದೇವಾಲಯ, ಶ್ರೀ ನಿಮಿಷಾಂಭ ದೇವಾಲಯ,
ಟಿಪ್ಪು ಬೇಸಿಗೆ ಅರಮನೆ, ಗುಂಬಜ್, ಸಂಗಮ್, ಕರಿಘಟ್ಟ, ರಂಗನತಿಟ್ಟು)
35 ಕಿ.ಮೀ
3 ಶ್ರವಣಬೆಳಗೊಳ 25 ಕಿ.ಮೀ
4 ಕೃಷ್ಣರಾಜಸಾಗರ 20 ಕಿ.ಮೀ
5 ಶ್ರೀ ಆದಿಚುಂಚನಗಿರಿ ಕ್ಷೇತ್ರ 50 ಕಿ.ಮೀ
6 ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ, ಹೊಸಹೊಳಲು 18 ಕಿ.ಮೀ
7 ಶ್ರೀ ಚನ್ನಕೇಶವಸ್ವಾಮಿ ದೇವಾಲಯ, ನಾಗಮಂಗಲ 30 ಕಿ.ಮೀ
8 ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯ, ಯಡಿಯೂರು 55 ಕಿ.ಮೀ
9 ತೊಂಡನೂರು (ತೊಣ್ಣೂರು ಕೆರೆ) 12 ಕಿ.ಮೀ

ಮೇಲುಕೋಟೆಯಲ್ಲಿ ನೋಡಬೇಕಾದ ಸ್ಥಳಗಳು

  • ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ
  • ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ
  • ಬಿಲದ್ವಾರ
  • ದೊಡ್ಡ ಕಲ್ಯಾಣಿ
  • ಅಕ್ಕ-ತಂಗಿಯರ ಕೊಳ
  • ಧನುಷ್ಕೋಟಿ
  • ಏಕಶಿಲಾ ಗಣಪತಿ
  • ರಾಯಗೋಪುರ
  • ತೊಟ್ಟಿಲಮಡು
  • ಪಾಂಡವರ ಗುಹೆ

ಮೇಲುಕೋಟೆಗೆ ಬರುವ ಮಾರ್ಗಗಳು

ಈ ಪುಣ್ಯಕ್ಷೇತ್ರವು ಮೈಸೂರು ನಾಗಮಂಗಲ ಮಾರ್ಗದಲ್ಲಿ ಜಕ್ಕನಹಳ್ಳಿಯಿಂದ ಪಶ್ಚಿಮಕ್ಕೆ 5 ಕಿ.ಮೀ. ಅಂತರದಲ್ಲಿ ಎತ್ತರಕ್ಕೆ ಬೆಟ್ಟದ ಮೇಲೆ ಇದೆ. ಮೇಲುಕೋಟೆಗೆ ಮಂಡ್ಯ ನಗರದಿಂದ 35 ಕಿ.ಮೀ ಮೈಸೂರಿನಿಂದ 51 ಕಿ.ಮೀ. ನಾಗಮಂಗಲದಿಂದ 29 ಕಿ.ಮೀ, ಕೆ.ಆರ್.ಪೇಟೆಯಿಂದ 24 ಕಿ.ಮೀ. ದೂರದಲ್ಲಿ ಇದೆ. ಎಲ್ಲಾ ಕಡೆಯಿಂದಲೂ ಮೇಲುಕೋಟೆಗೆ ಬರಲು ಬಸ್ಸುಗಳ ವ್ಯವಸ್ಥೆ ಇದೆ.

ಉಪಯುಕ್ತ ಮಾಹಿತಿ

ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ವೇಳೆ -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.00 ಘಂಟೆಯವರೆಗೆ.
  • ಸಂಜೆ 4.00 ರಿಂದ ಸಂಜೆ 6.00 ಘಂಟೆಯವರವಿಗೆ.
  • ರಾತ್ರಿ 7.00 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ವಿಶೇಷ ದಿನಗಳು [ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳು ] -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 3.30 ರಿಂದ ಸಂಜೆ 6.00 ಘಂಟೆಯವರವಿಗೆ.
  • ಸಂಜೆ 7.00 ರಿಂದ ಸಂಜೆ 8.00 ಘಂಟೆಯವರವಿಗೆ.

ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ದರ್ಶನ ವೇಳೆ (ಬೆಟ್ಟ)-

  • ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 5.30 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ಗ್ಯಾಲರಿ