Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ಸೇವಾ ವಿವರ

ಕ್ರ.ಸಂ. ದೇವಸ್ಥಾನದಲ್ಲಿ ನಡೆಯುವ ಸೇವಾ ವಿವರಗಳು ಸೇವಾದರ
1 ಅರ್ಚನೆ/ ಅಷ್ಟೋತ್ತರ 10
2 ಸಹಸ್ರನಾಮ 50
3 ಅಭಿಷೇಕ (ಒಬ್ಬರಿಗೆ)
ಶ್ರೀಚಲುವರಾಯಸ್ವಾಮಿಯವರಿಗೆ, ಶ್ರೀರಾಮಾನುಜಾಚಾರ್ಯರಿಗೆ, ಶ್ರೀಚಕ್ರತ್ತಾಳ್ವಾರ್‍ರವರಿಗೆ, ಶ್ರೀಯೋಗಾನರಸಿಂಹಸ್ವಾಮಿಯವರಿಗೆ
800
4 ಅಭಿಷೇಕ (ಒಬ್ಬರಿಗೆ)
1. ಶ್ರೀಚಲುವನಾರಾಯಣಸ್ವಾಮಿಗೆ ಉಭಯನಾಚ್ಚಿಯಾರ್ & ಶ್ರೀರಾಮಾನುಜಾಚಾರ್ಯರ ಸಹಿತ ಶ್ರೀಚಲುವರಾಯ ಸ್ವಾಮಿ ಸನ್ನಿಧಿಯಲ್ಲಿ
2. ಮೇಲ್ಕಂಡಂತೆ ಶ್ರೀರಾಮಾನುಜಾಚಾರ್ಯರ ಸನ್ನಿಧಿಯಲ್ಲಿ
3. ಶ್ರೀಅಮ್ಮನವರಿಗೆ
1200
5 ಉತ್ಸವಗಳು
1. ಶ್ರೀಚಲುವರಾಯಸ್ವಾಮಿ ಒಬ್ಬರಿಗೆ ಉತ್ಸವವಾಗಿ ತಮ್ಮ ಸನ್ನಿಧಿಗೆ ಬಿಜಯ ಮಾಡಿದರೆ.
2. ಶ್ರೀಚಲುವರಾಯಸ್ವಾಮಿ ಒಬ್ಬರು ಇತರ ಮಂಟಪಗಳಿಗೆ ಬಿಜಯ ಮಾಡಿದರೆ
3. ಶ್ರೀಚಲುವರಾಯಸ್ವಾಮಿ ಒಬ್ಬರಿಗೆ ಇತರೆ ಸನ್ನಿಧಿಗೆ ಬಿಜಯ ಮಾಡಿದರೆ
4. ಶ್ರೀಚಲುವರಾಯಸ್ವಾಮಿಯವರ ಶಠಾರಿಯೊಡನೆ ಬಿಜಯ ಮಾಡಿದರೆ
5. ಶ್ರೀಚಲುವರಾಯಸ್ವಾಮಿಯವರು ಶ್ರೀಉಭಯನಾಚ್ಛಿಯಾರ್ ಮತ್ತು ಶ್ರೀರಾಮಾನುಜಾಚಾರ್ಯರ ಸಹಿತ ಮಂಟಪ್ಪಡಿ ಉತ್ಸವಕ್ಕೆ ಬಿಜಯ ಮಾಡಿದರೆ
6. ಅರುಳಪ್ಪಾಡ್
7. ಶ್ರೀಯವರಿಗೆ ಗರುಡೋತ್ಸವ ವಗೈರೆ ವಾಹನೋತ್ಸವವಾದರೆ
8. ಅಷ್ಠತೀರ್ಥೋತ್ಸವದಲ್ಲಿ ಶಠಾರಿ ಮಂಟಪ್ಪಡಿ
9. ಶಠಾರಿ ಪ್ರತಿಷ್ಠೆಗೆ

2000
2000
2100
2100
2600

400
1560
325
2275
6 ಮಂಟಪ ಪ್ರತಿಷ್ಠೆಗೆ 6500
7 ಮುಡಿ 40
8 ಮಣೆಸೇವೆ 10
9 ಚೌಲ 52
10 ವಾಹನ ಪ್ರತಿಷ್ಠೆ 1170
11 ಅಂತ್ರ (ಯಂತ್ರ) 15
12 ನಾಮಕರಣ / ಕಿವಿಚುಚ್ಚುವುದು 50
13 ಮದುವೆ ಮುಂಜಿ (ದೇವಸ್ಥಾನಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ) 300
14 ತೆಂಗಿನಕಾಯಿ, ಕರ್ಪೂರದಾರತಿ ಪೂಜೆಗೆ 5
15 ವಾಹನ ಪೂಜೆ
1. ಮೊಪೆಡ್, ಬೈಕ್, ಆಟೋ ಇತರೆ
2. ಕಾರು, ಟೆಂಪೊ ಇತರೆ
3. ಬಸ್ಸು, ಲಾರಿ ಇತರೆ

25
50
100
16 ಬೃಂದಾವನ ಸೇವೆ 250
17 ಪಿಂಡ ಕಾಣಿಕೆ 30
18 ಬಿಲದ್ವಾರ 10
19 ಪೂರ್ತಮೆಟ್ಟಿಲು ಕಾಣಿಕೆ 260
20 ಒಂಬತ್ತು ಮೆಟ್ಟಿಲು ಕಾಣಿಕೆ 80

ಪ್ರಸಾದ ಸೇವಾ ವಿವರ

ಕ್ರ.ಸಂ. ಪ್ರಸಾದ ದರ
1 ಮೊಸರನ್ನ/ದೋಸೆ 300
2 ಶೀರಾ 750
3 ಪೊಂಗಲ್ / ಪುಳಿಯೋಗರೆ 400
4 ಸಕ್ಕರೆ ಪೊಂಗಲ್ / ಲಾಡು 1000
5 ಬಿಸಿಬೇಳೆ ಬಾತ್ / ಕದಂಬ 700
6 ಮೈಸೂರು ಪಾಕು 650
7 ಮನೋಹರ 1170
8 ಕಜ್ಜಾಯ 390
9 ಒಬ್ಬಟ್ಟು 455
10 ತೇಂಕೊಳಲು 865
11 ಇಡ್ಲಿ 340
12 ಪಾಕದ ದೋಸೆ 400
13 ಉದ್ದಿನವಡೆ / ರವೆ ಉಂಡೆ / ಬೆಲ್ಲದ ಹೆಸರು 430
14 ಶುಂಡಲ್ (ಗುಗ್ಗರಿ) 260
15 ಸಜ್ಜಪ್ಪ 715
16 ಅಲಂಕಾರ (ಅನ್ನ, ಸಂಬಾರ್, ಪಾಯಸ, ವಡೆ, ಚಟ್ನಿ) 900
17 ಪೂರಿ 350
18 ಕ್ಷೀರಾನ್ನ 1100
19 ಉದ್ದಿನಹುಡಿ ಅನ್ನ 550

ಉಪಯುಕ್ತ ಮಾಹಿತಿ

ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ವೇಳೆ -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.00 ಘಂಟೆಯವರೆಗೆ.
  • ಸಂಜೆ 4.00 ರಿಂದ ಸಂಜೆ 6.00 ಘಂಟೆಯವರವಿಗೆ.
  • ರಾತ್ರಿ 7.00 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ವಿಶೇಷ ದಿನಗಳು [ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳು ] -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 3.30 ರಿಂದ ಸಂಜೆ 6.00 ಘಂಟೆಯವರವಿಗೆ.
  • ಸಂಜೆ 7.00 ರಿಂದ ಸಂಜೆ 8.00 ಘಂಟೆಯವರವಿಗೆ.

ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ದರ್ಶನ ವೇಳೆ (ಬೆಟ್ಟ)-

  • ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 5.30 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ಗ್ಯಾಲರಿ

Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial